Close

ವಿಪತ್ತು ನಿರ್ವಹಣೆ

ದಾವಣಗೆರೆ ಜಿಲ್ಲೆಯಲ್ಲಿ ವಿಪತ್ತು ಅಪಾಯ ನಿರ್ವಹಣಾ ಕಾರ್ಯಕ್ರಮದ ಅನುಷ್ಠಾನವನ್ನು ಸಂಘಟಿತ ಮತ್ತು ವ್ಯವಸ್ಥಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್, ಇಂಡಿಯಾ (UNDP, India) ಸಹಭಾಗಿತ್ವದಲ್ಲಿ ಭಾರತ ಸರ್ಕಾರ (GoI)ದಿಂದ ಪ್ರಾರಂಭವಾದ ಅರ್ಬನ್ ಅರ್ಥ್ ಕ್ವೇಕ್ ವಲ್ನರೇಬಿಲಿಟಿ ಪ್ರಾಜೆಕ್ಟ್ (UEVRP)ಅನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಅಂದಿನಿಂದ, ಜಿಲ್ಲೆಯ ಸರ್ಕಾರಿ ಏಜೆನ್ಸಿಗಳು ಮತ್ತು ಇತರ ವಿಪತ್ತು ಅಪಾಯ ನಿರ್ವಹಣಾ ಪಾಲುದಾರರಿಗೆ ಅನೇಕ ಜಾಗೃತಿ ಮೂಡಿಸುವ ಹಾಗೂ ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳನ್ನು ನಡೆಸಲಾಗಿದೆ

ಇಲ್ಲಿ ಕ್ಲಿಕ್ ಮಾಡಿ 👉 ದಾವಣಗೆರೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ

ಹೆಚ್ಚಿನ ಮಾಹಿತಿಗಾಗಿ ಫೈಲ್ಅನ್ನು ಕಂಡುಹಿಡಿಯಿರಿ.

ಬರ ಪರಿಸ್ಥಿತಿ ಕುರಿತು ನಿರ್ವಹಣಾ ಪ್ರಾಧಿಕಾರದ ಸಭಾ ನಡವಳಿ.ದಿನಾಂಕ 24/06/2026  
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭಾ ನಡವಳಿ.ದಿನಾಂಕ 20/06/2026  
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭಾ ನಡವಳಿ.ದಿನಾಂಕ 30/04/2026  
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ನಡವಳಿ ದಿನಾಂಕ 21/04/2026  
ಶಾಖ ತರಂಗ ಕ್ರಿಯಾ ಯೋಜನೆ_ದಾವಣಗೆರೆ_2026  

 

ದಾವಣಗೆರೆ ಡಿಡಿಎಂಪಿ  2025-26 (5.6 ಎಮ್ ಬಿ)

ದಾವಣಗೆರೆ ಡಿಡಿಎಂಪಿ  2023-24 (6.03 ಎಮ್ ಬಿ)

 

ಕುಡಿಯುವ ನೀರಿನ ತಾಲೂಕು ಟಾಸ್ಕ್ ಫೋರ್ಸ್ ಸಮಿತಿಯ ಸಭೆಯ ನಡಾವಳಿಗಳು.

ಚನ್ನಗಿರಿ – 14-09-2023 ,      ಚನ್ನಗಿರಿ _01-12-2023 ,  ಚನ್ನಗಿರಿ _20-12-2023 ,  ಚನ್ನಗಿರಿ_28-12-2023

ದಾವಣಗೆರೆ_02-12-2023 ,   ದಾವಣಗೆರೆ_19-12-2023 ,

ಹರಿಹರ_30-12-2023 , 

ಹೊನ್ನಾಳಿ_ನ್ಯಾಮತಿ_21_12_2023,  
ಜಗಳೂರು_17_11_2023  , ಜಗಳೂರು_28-12-2023,