Close
 • ಜಿಲ್ಲಾಧಿಕಾರಿಗಳ ಕಚೇರಿ,

  ಜಿಲ್ಲಾಧಿಕಾರಿಗಳ ಕಚೇರಿ - ದಾವಣಗೆರೆ

 • ಕುಂದಾವಡ ಕೆರೆಯ ಸೂರ್ಯಾಸ್ತ ನೋಟ , ದಾವಣಗೆರೆ

  ಕುಂದಾವಡ ಕೆರೆಯ ಸೂರ್ಯಾಸ್ತ ನೋಟ

 • ಸಂತೆಬೆನ್ನೂರು ಪುಷ್ಕರಣಿ , ದಾವಣಗೆರೆ

  ಸಂತೆಬೆನ್ನೂರು ಪುಷ್ಕರಣಿ

 • ಶಾಂತಿಸಾಗರ ಕೆರೆಯ ಮುಂಭಾಗದ ನೋಟ , ದಾವಣಗೆರೆ

  ಶಾಂತಿಸಾಗರ ಕೆರೆಯ ಮುಂಭಾಗದ ನೋಟ

 • ಸ್ವಚ್ಛ ಭಾರತ ಲೋಗೋ ದಾವಣಗೆರೆ

  ಭತ್ತದ ಗದ್ದೆಯಲ್ಲಿ ಸ್ವಚ್ ಭಾರತ್ ಚಿನ್ಹೆ

 • ದುರ್ಗಾಂಬಿಕಾ ದೇವಸ್ಥಾನದ ದಾವಣಗೆರೆ

  ದುರ್ಗಾಂಬಿಕಾ ದೇವಸ್ಥಾನ

 • ಮುರುಗರಾಜೇಂದ್ರ ಮಠ ದಾವಣಗೆರೆ

  ಮುರುಗರಾಜೇಂದ್ರ ಮಠ

ಜಿಲ್ಲೆಯ ಬಗ್ಗೆ

ದಾವಣಗೆರೆ – ಕರ್ನಾಟಕ ರಾಜ್ಯದ ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ. ದಾವಣಗೆರೆ ಜವಳಿ ಉದ್ಯಮಕ್ಕೆ ಜನಪ್ರಿಯ. ಇಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ ಬಹಳ ಜನಪ್ರಿಯವಾಗಿದ್ದ ಹೆಸರು. ಈಗ ಈ ಊರು ಶರವೇಗದಿಂದ ಬೆಳೆಯುತ್ತಿದೆ. ದಾವಣಗೆರೆಯ ಮೊದಲಿನ ಹೆಸರು “ದವನಗರಿ” ಅದು ಕಾಲ ಕ್ರಮೇಣ ದಾವಣಗೆರೆ ಆಯಿತು.

ದಾವಣಗೆರೆಯು ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಸ್ಥಳವಾಗಿದ್ದು, ಇಲ್ಲಿ ಹತ್ತಿ, ಮೆಕ್ಕೆಜೋಳ, ಕಡಲೆ, ಸೂರ್ಯಕಾಂತಿ, ಜೋಳ, ಅಕ್ಕಿ/ಭತ್ತ, ಮತ್ತು ಇತರ ಪ್ರಮುಖ ವಾಣಿಜ್ಯ ಬೆಳೆಗಳನ್ನು ಕರ್ನಾಟಕದ ಇತರ ಜಿಲ್ಲೆಗಳಿಂದ ತಂದು ಮಾರುತ್ತಾರೆ.

ದಾವಣಗೆರೆ ಇತ್ತೀಚೆಗೆ ರಾಜ್ಯದ ಪ್ರಮುಖ ವಿದ್ಯಾಕೇಂದ್ರವಾಗಿ ಬೆಳೆದಿದ್ದು, ಇಲ್ಲಿ ಚಿತ್ರಕಲೆ, ವಸ್ತ್ರ ವಿನ್ಯಾಸ ಶಾಸ್ತ್ರ , ಎಂಜಿನಿಯರಿಂಗ್ (ಅಭಿಯಂತರ ಶಾಸ್ತ್ರ), ವೈದ್ಯಕೀಯ, ಕಲೆ, ವಾಣಿಜ್ಯ ಹಾಗು ಇತರ ವಿದ್ಯಾ ವಿಭಾಗಗಳನ್ನು ಹೊಂದಿರುವ ಮಹಾವಿದ್ಯಾಲಯಗಳಿವೆ.

ದಾವಣಗೆರೆಯು ಕರ್ನಾಟಕದ ಹೃದಯಭಾಗದಲ್ಲಿ 14° 28’ ರೇಖಾಂಶ ಮತ್ತು 75° 59’ ಅಕ್ಷಾಂಶದಲ್ಲಿದ್ದು ಸಮುದ್ರ ಮಟ್ಟದಿಂದ 602.5 ಮೀ ಎತ್ತರದಲ್ಲಿದೆ. ದಾವಣಗೆರೆಯಲ್ಲಿ ಬೆಣ್ಣೆ ದೋಸೆ ತುಂಬ ರುಚಿಯಾಗಿರುತ್ತವೆ ಮತ್ತು ವಿಶಿಷ್ಟ 

ಮತ್ತಷ್ಟು ಓದಿ

ಸನ್ಮಾನ್ಯ ಮುಖ್ಯಮಂತ್ರಿಗಳು
ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಶ್ರೀ ಬಿ.ಎಸ್. ಯಡಿಯೂರಪ್ಪ
ಜಿಲ್ಲಾಧಿಕಾರಿಗಳು ದಾವಣಗೆರೆ
ಜಿಲ್ಲಾಧಿಕಾರಿ ಮತ್ತು ಜಿಲ್ಲಾದಂಡಾಧಿಕಾರಿ ಶ್ರೀ. ಮಹಾಂತೇಶ್ ಬೀಳಗಿ, ಭಾ.ಆ.ಸೇ

ದಾವಣಗೆರೆ ಜಿಲ್ಲೆಯ ನಕ್ಷೆ