ಶಾಂತಿಸಾಗರ ಕೆರೆ
ನಿರ್ದೇಶನಇದು ಚನ್ನಗಿರಿ ತಾಲೂಕಿನಲ್ಲಿ ಚನ್ನಗಿರಿಯಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಸುಮಾರು ೧೮ ಕಿ.ಮೀ ದೂರದಲ್ಲಿದೆ. ಏಷ್ಯಾದಲ್ಲಿ ನಿರ್ಮಿಸಿದ ಎರಡನೆಯ ಅತಿದೊಡ್ಡ ಕೆರೆ ಎಂದು ಹೇಳಲಾಗಿದೆ.
ತಲುಪುವ ಬಗೆ
ವಿಮಾನದಲ್ಲಿ
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹುಬ್ಬಳ್ಳಿ ದೇಶೀಯ ವಿಮಾನ ನಿಲ್ದಾಣ.
ರೈಲಿನಿಂದ
ದಾವಣಗೆರೆ ಪ್ರವಾಸಿ ಸ್ಥಳಕ್ಕೆ ಸಮೀಪದ ರೈಲು ನಿಲ್ದಾಣವಾಗಿದೆ..
ರಸ್ತೆ ಮೂಲಕ
ಹತ್ತಿರದ ನಗರಗಳಿಂದ ಇಲ್ಲಿಗೆ ಹೋಗಲು ಸುಮಾರು ಬಸ್ಸುಗಳಿವೆ.