Close

ಕಲ್ಲೆಶ್ವರ ದೇವಸ್ಥಾನ ಬಾಗಳಿ

ನಿರ್ದೇಶನ

ಫೋಟೋ ಗ್ಯಾಲರಿ

  • ಕಲ್ಲೇಶ್ವರ ದೇವಸ್ಥಾನ,

ಕಲ್ಲೆಶ್ವರ ದೇವಸ್ಥಾನ  ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣಕ್ಕೆ ಸಮೀಪವಿರುವ ಬಾಗಳಿ  ಪಟ್ಟಣದಲ್ಲಿದೆ.

ತಲುಪುವ ಬಗೆ

ವಿಮಾನದಲ್ಲಿ

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹುಬ್ಬಳ್ಳಿ ದೇಶೀಯ ವಿಮಾನ ನಿಲ್ದಾಣ.

ರೈಲಿನಿಂದ

ಹರಪನಹಳ್ಳಿ ,ಕಲ್ಲೆಶ್ವರ ದೇವಸ್ಥಾನ, ಬಾಗಲಿ ಪ್ರವಾಸಿ ಸ್ಥಳಕ್ಕೆ ಸಮೀಪದ ರೈಲು ನಿಲ್ದಾಣವಾಗಿದೆ.

ರಸ್ತೆ ಮೂಲಕ

ಹತ್ತಿರದ ನಗರಗಳಿಂದ ಇಲ್ಲಿಗೆ ಹೋಗಲು ಸುಮಾರು ಬಸ್ಸುಗಳಿವೆ.