ಕಲ್ಲೆಶ್ವರ ದೇವಸ್ಥಾನ ಬಾಗಳಿ

ನಿರ್ದೇಶನ

ಫೋಟೋ ಗ್ಯಾಲರಿ

  • ಕಲ್ಲೇಶ್ವರ ದೇವಸ್ಥಾನ,ಹೊರ ನೋಟ ಬಾಗಳಿ
    ಕಲ್ಲೇಶ್ವರ ದೇವಸ್ಥಾನ,

ಕಲ್ಲೆಶ್ವರ ದೇವಸ್ಥಾನ  ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣಕ್ಕೆ ಸಮೀಪವಿರುವ ಬಾಗಳಿ  ಪಟ್ಟಣದಲ್ಲಿದೆ.

ತಲುಪುವ ಬಗೆ :

ವಿಮಾನದಲ್ಲಿ

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹುಬ್ಬಳ್ಳಿ ದೇಶೀಯ ವಿಮಾನ ನಿಲ್ದಾಣ.

ರೈಲಿನಿಂದ

ಹರಪನಹಳ್ಳಿ ,ಕಲ್ಲೆಶ್ವರ ದೇವಸ್ಥಾನ, ಬಾಗಲಿ ಪ್ರವಾಸಿ ಸ್ಥಳಕ್ಕೆ ಸಮೀಪದ ರೈಲು ನಿಲ್ದಾಣವಾಗಿದೆ.

ರಸ್ತೆ ಮೂಲಕ

ಹತ್ತಿರದ ನಗರಗಳಿಂದ ಇಲ್ಲಿಗೆ ಹೋಗಲು ಸುಮಾರು ಬಸ್ಸುಗಳಿವೆ.