Close

ವಿಪತ್ತು ನಿರ್ವಹಣೆ

ದಾವಣಗೆರೆ ಜಿಲ್ಲೆಯಲ್ಲಿ ವಿಪತ್ತು ಅಪಾಯ ನಿರ್ವಹಣಾ ಕಾರ್ಯಕ್ರಮದ ಅನುಷ್ಠಾನವನ್ನು ಸಂಘಟಿತ ಮತ್ತು ವ್ಯವಸ್ಥಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್, ಇಂಡಿಯಾ (UNDP, India) ಸಹಭಾಗಿತ್ವದಲ್ಲಿ ಭಾರತ ಸರ್ಕಾರ (GoI)ದಿಂದ ಪ್ರಾರಂಭವಾದ ಅರ್ಬನ್ ಅರ್ಥ್ ಕ್ವೇಕ್ ವಲ್ನರೇಬಿಲಿಟಿ ಪ್ರಾಜೆಕ್ಟ್ (UEVRP)ಅನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಅಂದಿನಿಂದ, ಜಿಲ್ಲೆಯ ಸರ್ಕಾರಿ ಏಜೆನ್ಸಿಗಳು ಮತ್ತು ಇತರ ವಿಪತ್ತು ಅಪಾಯ ನಿರ್ವಹಣಾ ಪಾಲುದಾರರಿಗೆ ಅನೇಕ ಜಾಗೃತಿ ಮೂಡಿಸುವ ಹಾಗೂ ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳನ್ನು ನಡೆಸಲಾಗಿದೆ

ಹೆಚ್ಚಿನ ಮಾಹಿತಿಗಾಗಿ ಫೈಲ್ಅನ್ನು ಕಂಡುಹಿಡಿಯಿರಿ.

ದಾವಣಗೆರೆ ಡಿಡಿಎಂಪಿ  2023-24 (6.03 ಎಮ್ ಬಿ)

 

ಕುಡಿಯುವ ನೀರಿನ ತಾಲೂಕು ಟಾಸ್ಕ್ ಫೋರ್ಸ್ ಸಮಿತಿಯ ಸಭೆಯ ನಡಾವಳಿಗಳು.

ಚನ್ನಗಿರಿ – 14-09-2023 ,      ಚನ್ನಗಿರಿ _01-12-2023 ಚನ್ನಗಿರಿ _20-12-2023 ಚನ್ನಗಿರಿ_28-12-2023

ದಾವಣಗೆರೆ_02-12-2023  ದಾವಣಗೆರೆ_19-12-2023 ,

ಹರಿಹರ_30-12-2023 , 

ಹೊನ್ನಾಳಿ_ನ್ಯಾಮತಿ_21_12_2023,  
ಜಗಳೂರು_17_11_2023  , ಜಗಳೂರು_28-12-2023,