Close

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ

ರಾಜ್ಯದಲ್ಲಿ ವಿಕಲಚೇತನರು ಹಾಗು ಹಿರಿಯ ನಾಗರಿಕರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಭದ್ರ ಬುನಾದಿ ಹಾಕುವುದಾಗಿದೆ ಮತ್ತು ಅವರಿಗೆ ಸಮಾನ ಅವಕಾಶವನ್ನು ಕಲ್ಪಿಸಿ ಹಕ್ಕುಗಳನ್ನು ರಕ್ಷಿಸಲು ಮತ್ತು ಪೂರ್ಣವಾಗಿ ಭಾಗವಹಿಸುವಂತೆ ಮಾಡುವದು .ಹಿರಿಯ ನಾಗರಿಕರ ಅರೋಗ್ಯ ರಕ್ಷಣೆ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವುದು .

ಭೇಟಿ: http://www.welfareofdisabled.kar.nic.in/

ದಾವಣಗೆರೆ ಜಿಲ್ಲೆಯ ಅಂಗವಿಕಲ ಕಲ್ಯಾಣ ಅಧಿಕಾರಿ ಕಚೇರಿ ,ದಾವಣಗೆರೆ
ಸ್ಥಳ : ದಾವಣಗೆರೆ ಜಿಲ್ಲೆಯ ಅಂಗವಿಕಲ ಕಲ್ಯಾಣ ಅಧಿಕಾರಿ ಕಚೇರಿ ,ದಾವಣಗೆರೆ | ನಗರ : ದಾವಣಗೆರೆ | ಪಿನ್ ಕೋಡ್ : 577004