ತಾಲ್ಲೂಕು ಕಚೇರಿ
ತಾಲ್ಲೂಕುಗಳಲ್ಲಿನ ತಹಸೀಲ್ದಾರ್ ಪ್ರಮುಖ ಸರ್ಕಾರಿ ಅಧಿಕಾರಿಯಾಗಿದ್ದು, ಉಪವಿಭಾಗಾಧಿಕಾರಿಗಳ ತಕ್ಷಣ ಅಧೀನ ಅಧಿಕಾರಿಯಾಗಿದ್ದಾರೆ.
ಕ್ರಮ ಸಂಖ್ಯೆ | ತಾಲ್ಲೂಕು | ವಿಳಾಸ | ಸಂಪರ್ಕ ಸಂಖ್ಯೆ |
---|---|---|---|
1 | ದಾವಣಗೆರೆ | ತಾಲ್ಲೂಕು ಕಛೇರಿ ದಾವಣಗೆರೆ | 08192-272955 |
2 | ಹರಿಹರ | ತಾಲ್ಲೂಕು ಕಛೇರಿ ಹರಿಹರ | 08192-272959 |
3 | ಜಗಳೂರು | ತಾಲ್ಲೂಕು ಕಛೇರಿ ಜಗಳೂರು | 08192-272959 |
4 | ಹೊನ್ನಾಳಿ | ತಾಲ್ಲೂಕು ಕಛೇರಿ ಹೊನ್ನಾಳಿ | 08188-251025 |
5 | ಚನ್ನಗಿರಿ | ತಾಲ್ಲೂಕು ಕಛೇರಿ ಚನ್ನಗಿರಿ | 08189-228025 |