ತಲುಪುವ ಬಗೆ

 ಸಾರಿಗೆ ಇಲಾಖೆ

ದಾವಣಗೆರೆಗೆ ತಲುಪುವುದು ಹೇಗೆ

ದಾವಣಗೆರೆಯು ನೆರೆ ರಾಜ್ಯಗಳ ಪ್ರಮುಖ ನಗರಗಳಿಗೂ ರಸ್ತೆ ಮತ್ತು ರೈಲಿನ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ನೀವು ದಾವಣಗೆರೆಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ ವಿಮಾನದ ಮೂಲಕ ತಲುಪಬಹುದು. ಬೆಂಗಳೂರು ವಿಮಾನ ನಿಲ್ದಾಣದಿಂದ ಸಾರಿಗೆ ಸಂಪರ್ಕ ಮೂಲಕ ದಾವಣಗೆರೆ ತಲುಪಬಹುದು ಹಾಗೂ ಬೆಂಗಳೂರು, ಮೈಸೂರು, ಮತ್ತು ಹುಬ್ಬಳ್ಳಿ ರೈಲು ಮಾರ್ಗದಿಂದ ದಾವಣಗೆರೆ ತಲುಪಲು ಸಹ ಒಂದು ಮಾರ್ಗವಿದೆ.

ದಾವಣಗೆರೆ ಸಾರಿಗೆ – ಸಂಕ್ಷಿಪ್ತ ಪ್ರಯಾಣ

ವಿಮಾನ

ಬೆಂಗಳೂರು ವಿಮಾನ ನಿಲ್ದಾಣವು – 254 ಕಿ.ಮೀ

ರೈಲು

ದಾವಣಗೆರೆ ರೈಲು ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ಸಂಪರ್ಕಿಸುತ್ತದೆ

ರಸ್ತೆ

ದಾವಣಗೆರೆ ನಗರವು ಎಲ್ಲಾ ಪ್ರಮುಖ ನಗರಗಳು, ಪಟ್ಟಣಗಳು ಮತ್ತು ನೆರೆಯ ರಾಜ್ಯಗಳ ಪ್ರಮುಖ ನಗರಗಳಿಗೆ ರಸ್ತೆ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.