Close

ಆಸಕ್ತಿಯ ಸ್ಥಳಗಳು

 

ಸಂತೆಬೆನ್ನೂರು ಪುಷ್ಕರಣಿ

 ಸಂತೇಬೇನ್ನೂರು  “ಪುಷ್ಕರಿಣಿ”  ದಾವಣಗೆರೆ ಜಿಲ್ಲೆಯ ಪ್ರಮುಖ ಪ್ರಾವಸಿ ತಾಣವಾಗಿದೆ. ಹಾಗೂ ಈ ಪುಷ್ಕರಿಣಿಯನ್ನು  ಸ್ಥಳೀಯವಾಗಿ “ಹೊಂಡಾ” ಎಂದು ಕರೆಯುತ್ತಾರೆ.

ಶಾಂತಿಸಾಗರ ಕೆರೆ 

ಇದು ಚನ್ನಗಿರಿ ತಾಲೂಕಿನಲ್ಲಿ ಚನ್ನಗಿರಿಯಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಸುಮಾರು ೧೮ ಕಿ.ಮೀ ದೂರದಲ್ಲಿದೆ. ಏಷ್ಯಾದಲ್ಲಿ ನಿರ್ಮಿಸಿದ ಎರಡನೆಯ ಅತಿದೊಡ್ಡ ಕೆರೆ ಎಂದು ಹೇಳಲಾಗಿದೆ.

ಹರಿಹರೇಶ್ವರ ದೇವಸ್ಥಾನ

ಹರಿಹರೇಶ್ವರ ದೇವಸ್ಥಾನವು ಹರಿಹರ ತಾಲ್ಲೂಕಿನ ದಾವಣಗೆರೆ ಜಿಲ್ಲೆಯ ಕರ್ನಾಟಕ ರಾಜ್ಯದಲ್ಲಿದೆ.

ಕಲ್ಲೇಶ್ವರ ದೇವಸ್ಥಾನ, ಬಾಗಳಿ

ಕಲ್ಲೆಶ್ವರ ದೇವಸ್ಥಾನ  ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣಕ್ಕೆ ಸಮೀಪವಿರುವ ಬಾಗಳಿ  ಪಟ್ಟಣದಲ್ಲಿದೆ.